KSGE

Karnataka State Government Employees

Thursday, June 11, 2020

Sample Form for Submission of Objection to Teacher Transfer Draft Rules -2020

  ksge       Thursday, June 11, 2020
Heading : Objection sample letter

Type of File : Model form

Language : Kannada

Which Department : Education

Central OR State Information: State

Location : Karnataka

Published Date : 2020

Information Term : Short

Purpose of Information : Employee

Information Format : JPJ

Information Size : 986kb

Number of Pages : 01

Scanned Copy : Yes

Information Editable Text : No

Password Protected : No

Image Available : Yes

Download Link Available : Yes

Copy Text : No

Information Print Enable : Yes

File Quality : High

File size Reduced : No

File Password : No

Rate : Free of cost

For Personal Use Only

Save water,Save life's.!!


logoblog

Thanks for reading Sample Form for Submission of Objection to Teacher Transfer Draft Rules -2020

Previous
« Prev Post

41 comments:

  1. ಶೇಕಡಾ 20'/.ಖಾಲಿ ಇರುವ ತಾಲೂಕಿನ ಶಿಕ್ಷಕರ ವರ್ಗಾವಣೆ ಮಿತಿಯನ್ನು ದಯವಿಟ್ಟು ತೆಗೆದು ವರ್ಗಾವಣೆಗೆ ಅವಕಾಶ ಕಲ್ಪಿಸಿಕೊಡಬೇಕೇಂದು ಕೃಮುಗಿದು ಬೇಡಿಕೊಳ್ಳುತ್ತೇನೆ

    ReplyDelete
  2. Edu varege vargavane agada shikshakarige pradanyate kodi,,

    ReplyDelete
  3. 20% mithiyannu raddugolisi,KK shikshakarige vargavane Bhagya kalpisikodi

    ReplyDelete
  4. Plz remove the 20% rule.and increase the out of unit out of division parcentege 2 to 5.

    ReplyDelete
  5. Pls remove the 25% rule.. and increse the out of unit out of division percentage 2to 6.. pls give one chance going to our district..

    ReplyDelete
  6. Please remove one time mutual transfer and increase out of unit out of division transfer percentage from 2 to 5.

    ReplyDelete
  7. ಸರ್ ದಯಮಾಡಿ ಒಂದೇ ಶಾಲೆಯಲ್ಲಿ 10ವರ್ಷಕ್ಕಿಂತ ಜಾಸ್ತಿ ಸೇವೆ ಸಲ್ಲಿಸಿದ yaಲ್ಲರಿಗೂ ಒಂದು ಬಾರಿ ಅಂತರ ಘಟಕ ವರ್ಗಾವಣೆ ನೀಡಿ ಸರ್. ಹೈದೆರಾಬಾದ್ ಕರ್ನಾಟಕ ದಲ್ಲಿ 13.14 ವರ್ಷ ದಿಂದ ಸೇವೆ ಸಲ್ಲಿಸುತ್ತಿದು ನಮಗೆ ಒಂದು ಬಾರಿ ಅವಕಾಶ ನೀಡಿ

    ReplyDelete
  8. ಪರಸ್ಪರ ವರ್ಗಾವಣೆಗೆ ಒಮ್ಮೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಒಳಗೆ ಇನ್ನೊಂದು ಬಾರಿಗೆ ಅವಕಾಶ ನೀಡಿದರೆ ಶೈಕ್ಷಣಿಕವಾಗಿ ಯಾವುದೇ ತೊಂದರೆ ಆಗುವುದಿಲ್ಲ.ಹಾಗೂ ನಮಗೆ ಅಂದರೆ ಪತಿ ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವುದರಿಂದ ವರ್ಗಾವಣೆ ಯಲ್ಲಿ ಯಾವುದೇ ಆದ್ಯತೆ ಇಲ್ಲದಿರುವುದರಿಂದ ನಮಗೂ ಅವಕಾಶ ಸಿಕ್ಕಂತಾಗುತ್ತದೆ

    ReplyDelete
  9. ಮಹಿಳೆಯರಿಗೆ ಕೋರಿಕೆ ವರ್ಗಾವಣೆಯಲ್ಲಿ ಸ್ಥಳ ಆಯಿಕೆಯಲ್ಲಿ ಅದ್ಯತೆ ನೀಡಿ. ಏಕೆಂದರೆ, ಮನೆ ಮತ್ತು ಶಾಲೆಯ ಎರಡು ಕೆಲಸಗಳನ್ನು ನಿರ್ವಹಿಸ ಬೇಕಾಗಿರುವುದರಿಂದ, ನಮ್ಮ ಮಕ್ಕಳ ಯೋಗ ಕ್ಷಮದ ದೃಷ್ವಿಯಿಂದ ಈ ಅವಕಾವ ನೀಡಿ.

    ReplyDelete
  10. Sir One more exemption option has left in Compulsory transfer this year that is UNMARRIED WOMEN CASES. Please kindly add this exemption option in Compulsory transfer.Thank u.

    ReplyDelete
  11. Seva avadiyalli 1bari matra paraspara vargavane yandu tiliseruttiri adare e niyamavannu badalise 1kint heccu bari paraspara vargavane (jella enda jellage ) madidaru Saha yavude tondare Ella . Onde huddeya shikshakaru Ade huddege mattu Ade stalakke baruvudarinda shikshanikavagi agali arthikavagiye agali sarkarakkagali elakege agali yava tondareyu aguvudilla.shikshakaru swanta jillage hogalu anukulavaguttade.dayavittu e vishayavannu gamanisi swamy . shikshakara sangadavaralliyu manavi

    ReplyDelete
  12. C zone nalli 10 varsha seven sallisidavarige models adyathe nedi&others cases women category ge 15% needi&half couple case galannu couple case endu pariganisi

    ReplyDelete
  13. Service li ondu bariyu varga agadavarige modala adyathe needi

    ReplyDelete
  14. Non couple ge percentage kodi.pls school seniority ge provision kodi. English subject ge seprate percentage Kodi.compulsary transfer to those who work above 15 years in one school in c zone (those who had not taken transfer due to various reason)pls consider women (non couple ) as they suffering alot.

    ReplyDelete
  15. Pls give non couple separate percentage. Those who r working more than 15 years in one place & they r applying for transfer every year .pls give them one chance as every time they suffer alot ( English subject non couple).

    ReplyDelete
  16. One salanu vargavane aagade ero shikshakarige kodi. Dayamadi ondu sala avakasha kodi. Prathi Varsha vargavane argi haki nirase siguthe ( other cases women

    ReplyDelete
  17. ಸರ್ ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುವುದೇನೆಂದರೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಹೆಚ್ಚುವರಿಯಾಗಿ ಬೇರೆ ಶಾಲೆಗೆ ವರ್ಗಾವಣೆಯಾಗಿರುವ ಶಿಕ್ಷಕರಿಗೆ ವರ್ಗಾವಣಿಯಲ್ಲಿ ಆಧ್ಯತೆ ಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥನೆ

    ReplyDelete
  18. ಘಟಕದ ಒಳಗಿನ ವರ್ಗಾವಣೆಯಲ್ಲಿರುವ ಮಿತಿಯನ್ನು ತೆಗೆದು ಹಾಕಿ ಇದರಿಂದ ಎಲ್ಲರೂ hot seat ಗೆ ಹೋಗೋಕೆ ಸ್ಥಳ ಬದಲಾವಣೆ ಮಡಿಕೊಳ್ಳೋಕೆ ಸಾಧ್ಯವಾಗುತ್ತದೆ.
    ವ್ಯತ್ಯಾಸ ಏನೂ ಆಗುವುದಿಲ್ಲ
    ವರ್ಗಾವಣೆಗೆ ಮುಂಚೆ ಎಷ್ಟು ಖಾಲಿ ಸ್ಥಳಗಳು ಇದ್ದವೋ ವರ್ಗಾವಣೆ ನಂತರ ಅಷ್ಟೇ ಖಾಲಿ ಸ್ಥಳಗಳು ಉಳಿಯುತ್ತವೆ ಏನೂ ವ್ಯತ್ಯಾಸ ಆಗೋದಿಲ್ಲ
    ಹೇಗೂ ಉಳಿದ ಸ್ಥಳಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಗೆ ಅವಕಾಶವಿದೆ
    ಎಲ್ಲರಿಗೂ ಅವಕಾಶ ಸಿಗುತ್ತೆ

    ReplyDelete
  19. Certain exemptions are given under compulsory transfers. Like couples, 55 years male/50 years female, etc. are exempted. Then why are you not removing them in request transfers. Please give them one chance, either exemption in compulsory transfers or priority/eligibility in request transfers. Otherwise after one or two years all couples, and other exemption cases will be in Zone A and other non-couples should work in remote places. This is unscientific and illegal towards non-couples. Because there is no chance to them to come back again in Zone A till retirement.
    If you are giving exemptions to so many teachers though they work for 30 to 35 years in Zone A only then why it is injustice towards non-couples and singles. So, please either remove exemptions in compulsory transfers or make ineligibility to apply these exempted clauses under request transfers.

    ReplyDelete
  20. Sir please remove 25 percentage.

    ReplyDelete
  21. ಕಡ್ಡಾಯ ವರ್ಗಾವಣೆಗೆ ಒಳಪಟ್ಟ CRP,BRPಗಳಿಗೆ ಈ ಸಲ ವರ್ಗಾವಣೆಗೆ ಆದ್ಯತೆ ನೀಡಬೇಕೆಂದು ಸಚಿವರು ಕಳಿಸಿದ ಟಿಪ್ಪಣಿಯಂತೆ ಅನುಕೂಲ ಮಾಡಬೇಕೆಂದು ಪ್ರಾರ್ಥನೆ

    ReplyDelete
  22. Sir please add husband/wife working as a teacher in private or unaided schools

    ReplyDelete
  23. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಪಡೆದ ಶಿಕ್ಷಕರನ್ನು ವರ್ಗಾವಣೆ ಜೆಷ್ಠತೆಗೆ ಪರಿಗಣಿಸುವಾಗ ಪ್ರೌಢಶಾಲೆ ಗೆ ಬಂದು ದಿನಾಂಕವನ್ನು ಪರಿಗಣಿಸಬೇಕು

    ReplyDelete
  24. Remove the restriction on the eithin unit. BECAUSE THEY ARE INTERCHANGE AND BE THERE ONLY. WHY ARE RESTRICTING

    ReplyDelete
  25. ಸರ್ ಕಳೆದ ವರ್ಷದಲ್ಲಿ TGT ಶಿಕ್ಷಕರಿಗೆ ಪ್ರೌಢಶಾಲೆಗೆ ಮಾತ್ರ ಸ್ಥಳಗಳನ್ನು ತೋರಿಸುತ್ತಿದ್ಧರು . ಆದರೆ ಪ್ರೌಢಶಾಲೆಗಳಲ್ಲಿ PCM post ಗಳು ಖಾಲಿ ಇರುವದಿಲ್ಲ ಆದ್ದರಿಂದ ಈ ಸಲದ ವರ್ಗಾವಣೆಯಲ್ಲಿ TGT ಶಿಕ್ಷಕರಿಗೆ TGT post ಳಿಗೆ
    transfer ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲು ವಿನಂತಿ. ಈ ರೀತಿ ಅವಕಾಶ ಮಾಡಿಕೊಟ್ಟರೆ ನಮ್ಮ ನಮ್ಮ ಜಿಲ್ಲೆಗಳಿಗೆ ಹೋಗಲು ಅನುಕೂಲವಾಗುತ್ತದೆ. ಇದರಿಂದ ಬಹಳಷ್ಟು TGT ಶಿಕ್ಷಕರಿಗೆ ಅನುಕೂಲವಾಗುತ್ತದೆ.

    ReplyDelete
  26. Weightage ನೋಡುವಾಗ ಬಡ್ತಿ ಶಿಕ್ಷಕರಿಗೆ ಪ್ರೌಢಶಾಲೆಗೆ ಬಂದ ದಿನಾಂಕದಿಂದ ಪರಿಗಣಿಸಬೇಕು ಇಲ್ಲದಿದ್ದರೆ ನೇರನೇಮಕವಾದವರಿಗೆ ವರ್ಗಾವಣೆ ಆಗಲ್ಲ

    ReplyDelete
  27. ಹಿಂದಿನ ವರ್ಷ couple case ನಲ್ಲಿ BOARD, BANK, KEB,ಇತರೆ ಸಂಘ ಸಂಸ್ಥೆಗೆ ನೀಡಿದ ಅವಕಾಶವನ್ನು ಈ ಬಾರಿ couple case ನಲ್ಲಿ ಪರಿಗಣಿಸಿಲ್ಲ.ದಯವಿಟ್ಟು ಪರಿಗಣಿಸಬೇಕಾಗಿ ವಿನಂತಿ ಏಕೆಂದರೆ ಅವರಿರುವಲ್ಲಿಗೆ ನಮಗೂ ಹೋಗಬೇಕಾದ ಅನಿವಾರ್ಯತೆಯಿದೆ.2008 ನೆ ವರ್ಷದಲ್ಲಿ ನೇಮಕವಾಗಿ 12ವರ್ಷ ಸೇವೆ ಸಲ್ಲಿಸಿದ್ರು ಸಹ ಒಂದೇ ಒಂದು ಬಾರಿಯೂ ಸಹ ವರ್ಗಾವಣೆ ಯೋಗವಿಲ್ಲದ ಪರಿಸ್ಥಿತಿ ನಮ್ಮದೂ.plz consider the present school weightage. Plz instead giving 7% for within district give more % to within division priority and out of division

    ReplyDelete
  28. 25% ಸಂಪೂರ್ಣವಾಗಿ ತೆಗೆದುಹಾಕಬೇಕು ಪತಿ ಅಥವಾ ಪತ್ನಿ ಆದ್ಯತೆ ಕೊಡಬೇಕು ಅಂತರ್ ಜಿಲ್ಲಾ ವರ್ಗಾವಣೆಯಲ್ಲಿ ಸೇವಾವದಿಯಲ್ಲಿ ಒಂದು ಬಾರಿ ಸ್ವಂತ ಜಿಲ್ಲೆಗೆ ಹೋಗಲಿಕ್ಕೆ ಅವಕಾಶ ಮಾಡಿಕೊಡಬೇಕು

    ReplyDelete
  29. Weightage ಕೊಡುವಾಗ ಬಡ್ತಿ ಶಿಕ್ಷಕರಿಗೆ ಪ್ರೌಢಶಾಲೆಗೆ ಬಂದ ದಿನಾಂಕದಿಂದ ಪರಿಗಣಿಸಬೇಕು ಇಲ್ಲದಿದ್ದರೆ ನೇರನೇಮಕವಾದವರಿಗೆ ವರ್ಗಾವಣೆ ಆಗಲ್ಲ.ಈಗ ವರ್ಗಾವಣೆ ನೀಡುತ್ತಿರುವುದು ಪ್ರೌಢ ಶಾಲಾ ಶಿಕ್ಷಕರಿಗೆ ಆದ್ದರಿಂದ ಪ್ರೌಢ ಶಾಲೆಗೆ ಬಂದ ದಿನಾಂಕವನ್ನು ಪರಿಗಣಿಸಬೇಕೆಂದು ಶಿಕ್ಶಣ ಸಚಿವರು ಹಾಗೂ ಆಯುಕ್ತರಲ್ಲಿ ಮನವಿ.

    ReplyDelete
  30. 12 ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ವಿಧುವೆ ಬದಲಾಗಿ, ಎಲ್ಲ ವಿಧುವೆಯರಿಗೆ
    ಅವಕಾಶ ನೀಡಬೇಕು

    ReplyDelete
  31. 12 ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ವಿಧುವೆ ಬದಲಾಗಿ, ಎಲ್ಲ ವಿಧುವೆಯರಿಗೆ
    ಅವಕಾಶ ನೀಡಬೇಕು

    ReplyDelete
  32. While considering the merit for the teachers those who got promoted from primary to high schools the service merit should be considered from the date of joining high school.otherwise it will be injustice for the high school teachers who have obtained the post through cet. There will be no value for cet

    ReplyDelete
  33. ೩ಅಥವ ೫ ವರ್ಷ ಪುರೈಸಿದ ಸಿಆರ್ ಪಿ ಗಳಿಗೆ ಜಿಲ್ಲಾ ಘಟಕದಲ್ಲಿ ಯಾವುದಾದರು ತಾಲ್ಲೂಕಿನ ಸ್ಥಳ ಅಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಸರ್

    ReplyDelete
  34. ೩ಅಥವ ೫ ವರ್ಷ ಪುರೈಸಿದ ಸಿಆರ್ ಪಿ ಗಳಿಗೆ ಜಿಲ್ಲಾ ಘಟಕದಲ್ಲಿ ಯಾವುದಾದರು ತಾಲ್ಲೂಕಿನ ಸ್ಥಳ ಅಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಸರ್

    ReplyDelete
  35. 1.ಶಿಕ್ಷಕರ ವರ್ಗಾವಣೆಯ ಕರಡು ನಿಯಮದಲ್ಲಿ ಪ್ರಾಸ್ತಾವಿಕ ಶಾಸನದ ಅಂಶ 10ರಲ್ಲಿ ಸಮರ್ಪಕ ಮರುಹಂಚಿಕೆ ವಲಯವಾರು ವರ್ಗಾವಣೆ ಗಳಿಂದ ವಿನಾಯಿತಿ ಗಳು ಮತ್ತು ಕೋರಿಕೆ ಅಡಿಯಲ್ಲಿ ಉಪ ಅಂಶ (6) ರಲ್ಲಿ ಮಹಿಳಾ ಶಿಕ್ಷಕಿಯ ಸಂದರ್ಭದಲ್ಲಿ 50ವರ್ಷ ಗಳು ಮತ್ತು ಪುರುಷ ಶಿಕ್ಷಕರ ಸಂಬಂಧದಲ್ಲಿ 55ವರ್ಷಗಳು ವಯಸ್ಸಾದ ಶಿಕ್ಷಕರಿಗೆ ವಲಯವಾರು ವರ್ಗಾವಣೆ ಮತ್ತು ಸಮರ್ಪಕ ಮರು ಹಂಚಿಕೆಗೆ ವಿನಾಯಿತಿ ಇರುತ್ತದೆ.ಆದರೆ ನೇಮಕಾತಿಯ ಕನಿಷ್ಠ ವಯಸ್ಸು ಕಾರ್ಯನಿರ್ವಹಣೆ ಮತ್ತು ದಕ್ಷತೆ ವೇತನ ಹಾಗೂ ಪಿಂಚಣಿ ಸಂದರ್ಭಗಳಲ್ಲಿ ವಯಸ್ಸಿನ ಯಾವುದೇ ತಾರತಮ್ಯ ಇರುವುದಿಲ್ಲ.ಆದ್ದರಿಂದ ವಯಸ್ಸಿನ ತಾರತಮ್ಯವನ್ನು ಕೈಬಿಟ್ಟು ಮಹಿಳೆ ಮತ್ತು ಪುರುಷರು ಇಬ್ಬರಿಗೂ ವಿನಾಯಿತಿ ಗೆ ಒಂದೇ ವಯಸ್ಸನ್ನು ನಿಗದಿ ಮಾಡುವ ಮೂಲಕ ತಾರತಮ್ಯ ಸರಿಪಡಿಸುವುದು.

    2.ಶಿಕ್ಷಕರ ವರ್ಗಾವಣೆಯ ಕರಡು ನಿಯಮದಲ್ಲಿ ಪ್ರಾಸ್ತಾವಿಕ ಶಾಸನದ ಅಂಶ 10ರ ಕೋರಿಕೆ ವರ್ಗಾವಣೆಗೆ ಆದ್ಯತೆಯ ಅಂಶ 5 ರಂತೆ ಪತಿ ಪತ್ನಿ ಇಬ್ಬರೂ ನೌಕರರಾದ ಲ್ಲಿ ಅವರಿಗೆ ಆದ್ಯತೆ ಇರುತ್ತದೆ.ಆದರೆ ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಮಾತ್ರ ಸರ್ಕಾರಿ ಸೇವೆ ಸಲ್ಲಿಸುತ್ತಾ ಇದ್ದಲ್ಲಿ ಅವರೂ ಕೂಡ ಪತಿ ಪತ್ನಿಯರೇ ಆಗಿರುವುದರಿಂದ ಕೋರಿಕೆ ವರ್ಗಾವಣೆಯ ಸಂದರ್ಭದಲ್ಲಿ ಅಂಶ5ರಂತೆ ಆದ್ಯತೆಯನ್ನು ನೀಡುವುದು.

    ReplyDelete
  36. ಶಿಕ್ಷಕರ ವರ್ಗಾವಣೆಯ ಕರಡು ನಿಯಮದಲ್ಲಿ ಪ್ರಾಸ್ತಾವಿಕ ಶಾಸನದ ಅಂಶ 10ರಲ್ಲಿ ಸಮರ್ಪಕ ಮರುಹಂಚಿಕೆ ವಲಯವಾರು ವರ್ಗಾವಣೆ ಗಳಿಂದ ವಿನಾಯಿತಿ ಗಳು ಮತ್ತು ಕೋರಿಕೆ ಅಡಿಯಲ್ಲಿ ಉಪ ಅಂಶ (6) ರಲ್ಲಿ ಮಹಿಳಾ ಶಿಕ್ಷಕಿಯ ಸಂದರ್ಭದಲ್ಲಿ 50ವರ್ಷ ಗಳು ಮತ್ತು ಪುರುಷ ಶಿಕ್ಷಕರ ಸಂಬಂಧದಲ್ಲಿ 55ವರ್ಷಗಳು ವಯಸ್ಸಾದ ಶಿಕ್ಷಕರಿಗೆ ವಲಯವಾರು ವರ್ಗಾವಣೆ ಮತ್ತು ಸಮರ್ಪಕ ಮರು ಹಂಚಿಕೆಗೆ ವಿನಾಯಿತಿ ಇರುತ್ತದೆ.ಆದರೆ ನೇಮಕಾತಿಯ ಕನಿಷ್ಠ ವಯಸ್ಸು ಕಾರ್ಯನಿರ್ವಹಣೆ ಮತ್ತು ದಕ್ಷತೆ ವೇತನ ಹಾಗೂ ಪಿಂಚಣಿ ಸಂದರ್ಭಗಳಲ್ಲಿ ವಯಸ್ಸಿನ ಯಾವುದೇ ತಾರತಮ್ಯ ಇರುವುದಿಲ್ಲ.ಆದ್ದರಿಂದ ವಯಸ್ಸಿನ ತಾರತಮ್ಯವನ್ನು ಕೈಬಿಟ್ಟು ಮಹಿಳೆ ಮತ್ತು ಪುರುಷರು ಇಬ್ಬರಿಗೂ ವಿನಾಯಿತಿ ಗೆ ಒಂದೇ ವಯಸ್ಸನ್ನು ನಿಗದಿ ಮಾಡುವ ಮೂಲಕ ತಾರತಮ್ಯ ಸರಿಪಡಿಸುವುದು

    ReplyDelete
  37. ಶಿಕ್ಷಕರ ವರ್ಗಾವಣೆ ಕರಡು ನಿಯಮದ ಪ್ರಾಸ್ತಾವಿಕ ಶಾಸನದ ಅಂಶ10ರ ಕೋರಿಕೆ ವರ್ಗಾವಣೆಗೆ ಆದ್ಯತೆಯ ಅಂಶ 5 ರಂತೆ ಪತಿ ಪತ್ನಿ ಇಬ್ಬರೂ ನೌಕರರಾದಲ್ಲಿ ಅವರಿಗೆ ಆದ್ಯತೆ ಇರುತ್ತದೆ. ಅದರಂತೆ ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಸರ್ಕಾರಿ ಸೇವೆ ಸಲ್ಲಿಸುತ್ತ ಇದ್ದಲ್ಲಿ ಅವರಿಗೂ ಕೂಡ ಕೋರಿಕೆ ವರ್ಗಾವಣೆ ಸಂದರ್ಭದಲ್ಲಿ ಅಂಶ 5 ರಂತೆ ಆದ್ಯತೆ ನೀಡಿ.

    ReplyDelete
  38. ಶಿಕ್ಷಕರ ವಲಯವಾರು ವರ್ಗಾವಣೆ ಮತ್ತು ಸಮರ್ಪಕ ಮರುಹಂಚಿಕೆಯಲ್ಲಿ ನೀಡಿದ ವಿನಾಯಿತಿಯಲ್ಲಿ ಪುರುಷ ಮತ್ತು ಮಹಿಳೆ ಇಬ್ಬರಿಗೂ ಒಂದೇ ವಯಸ್ಸಿನ್ನು ನಿಗದಿಪಡಿಸಲು ವಿನಂತಿ

    ReplyDelete
  39. ಶಿಕ್ಷಕರ ವರ್ಗಾವಣೆಯಲ್ಲಿ ತಾಲೂಕು ಕೇಂದ್ರ ದಿಂದ ತುಂಬಾ ದೂರದ ಹಳ್ಳಿಗಳಲ್ಲಿ 10-15ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಮೊದಲ ಆದ್ಯತೆ ನೀಡಲು ಮನವಿ

    ReplyDelete